Aa Devara Sundara

ಆ ದೇವರ ಸುಂದರ ಸೃಷ್ಟಿ ಯಲ್ಲಿ
ಈ ಪ್ರೀತಿಯೆ ಮೊದಲ ಕಲೆಯಮ್ಮ
ಈ ಪ್ರೀತಿಯ ಕಲೆಯ ಎದುರಲ್ಲಿ
ಆ ದೇವರೆ ನಗುವ ಮಗುವಮ್ಮ
ಆ ಮಗುವ ಮನಸಿನ ಪ್ರೀತಿಯಲ್ಲಿ,,,,,,
ಸಂಗೀತದ ಸ್ವರಗಳೆ ನಾವಮ್ಮ
ಈ ಸ್ವರಗಳ ವರಗಳೆ ಪ್ರೀತಿಯಮ್ಮ

ಆ ದೇವರ ಸುಂದರ ಸೃಷ್ಟಿ ಯಲ್ಲಿ
ಈ ಪ್ರೀತಿಯೆ ಮೊದಲ ಕಲೆಯಮ್ಮ

ಬಾಣವೆಇಲ್ಲದೆ ಬಣ್ಣದ ಬೀಲ್ಲಿದೆ
ಆದರೂ ಪ್ರೀತಿಯ ಗುಣವು ಅಲ್ಲಿದೆ
ಪ್ರಾಣವೆಇಲ್ಲದೆ ಶಿಲ್ಪಗಳಿಲ್ಲಿವೆ
ಆದರೂ ಪ್ರೀತಿಯ ಕಲ್ಪನೆ ಇಲ್ಲಿದೆ
ಮಾತೊಂದು ಹೇಳದೆ ಹೂಗಳು ಇಲ್ಲವೆ
ಆದರೂ ಪ್ರೀತಿಯ ಗಂಧವ ಚಲ್ಲಿವೆ
ಇದೇ ದೈವ ಪ್ರೀತಿಯ ಸಂಗೀತ,,,,,,,

ಆ ದೇವರ ಸುಂದರ ಸೃಷ್ಟಿ ಯಲ್ಲಿ
ಈ ಪ್ರೀತಿಯೆ ಮೊದಲ ಕಲೆಯಮ್ಮ

ಭೊಮೀಯ ಸುತ್ತಲೂ ತಂಪನಗಳಿವೆ
ಆದರೂ ಪ್ರೀತಿಯ ಋತುಗಳಿಲ್ವೆಿ
ಬಾನಿನ ಬಯಲು ಮೋಡದಲ್ಲಿವೆ
ಆದರೂ ಪ್ರೀತಿಯ ವರ್ಷವೂ ತುಂಬಿದೆ
ಅಂಗೈಗೆ ಸಿಕ್ಕದೆ ತಂಗಾಳಿ ಹೊಡಿದೆ
ಆದರೂ ಪ್ರೀತಿಯ ಉಸಿರು ತುಂಬಿದೆ
ಇದೇ ದೈವ ಸೃಷ್ಟಿಯ ಸಂಕೇತ,,,,,,

ಆ ದೇವರ ಸುಂದರ ಸೃಷ್ಟಿಯಲ್ಲಿ
ಈ ಪ್ರೀತಿಯ ಮೊದಲ ಕಲೆಯಮ್ಮ
ಈ ಪ್ರೀತಿಯ ಕಲೆಯ ಎದುರಲ್ಲಿ
ಆ ದೇವರೆ ನಗುವ ಮಗುವಮ್ಮ
ಆ ಮಗುವ ಮನಸಿನ ಪ್ರೀತಿ ಯಲ್ಲಿ,,,,,,,
ಸಂಗೀತದ ಸ್ವರಗಳೆ ನಾವಮ್ಮ
ಈ ಸ್ವರಗಳ ವರಗಳೆ ಪ್ರೀತಿಯಮ್ಮ,,,,,,

ಆ ದೇವರ ಸುಂದರ ಸೃಷ್ಟಿ ಯಲ್ಲಿ
ಈ ಪ್ರೀತಿಯೆ ಮೊದಲ ಕಲೆಯಮ್ಮ,,,,,,,,

Editing for Mr: -
Lokeshluckyh



Credits
Writer(s): Kalyan K, Rajesh Ramanath
Lyrics powered by www.musixmatch.com

Link