Tanu Taratarambogi Allamaprabhu

ತನು ತರತರಂಬೋಗಿ ಮನವು ನಿಮ್ಮಲ್ಲಿ ಸಿಲುಕಿತ್ತಯ್ಯಾ.
ನೋಟವೆ ಪ್ರಾಣವಾಗಿ ಅಪ್ಯಾಯನ ನಿಮ್ಮಲ್ಲಿ ಅರತುದಯ್ಯಾ.
ಸಿಲುಕಿತ್ತು ಶೂನ್ಯದೊಳಗೆ ಗುಹೇಶ್ವರ ನಿರಾಳವಯ್ಯಾ.

Credits
Writer(s): Allama Prabhu Devaru
Lyrics powered by www.musixmatch.com

Link