Bettakke Chaliyaadade Allamaprabhu

ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯಾ?
ಬಯಲು ಬತ್ತಲೆಯಿದ್ದಡೆ ಏನನುಡಿಸುವರಯ್ಯಾ?
ಭಕ್ತನು ಭವಿಯಾದಡೆ ಅದನೇನುಪಮಿಸುವೆನಯ್ಯಾ ಗುಹೇಶ್ವರಾ!

ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯಾ?
ಬಯಲು ಬತ್ತಲೆಯಿದ್ದಡೆ ಏನನುಡಿಸುವರಯ್ಯಾ?
ಭಕ್ತನು ಭವಿಯಾದಡೆ ಅದನೇನುಪಮಿಸುವೆನಯ್ಯಾ ಗುಹೇಶ್ವರಾ!



Credits
Writer(s): Allama Prabhu Devaru
Lyrics powered by www.musixmatch.com

Link