Urige Uriyane Allamaprabhu

ಉರಿಗೆ ಉರಿಯನೆ ತೋರುವೆನು.
ಅಮೃತದ ಕಳೆಯಲ್ಲಿ ನಿಲಿಸುವೆನು.
ನಾನು ಬ್ರಹ್ಮಸ್ಥಾನದಲ್ಲಿ ಗುಹೇಶ್ವರಾ,
ನಿರಂತರವಾಗಿ ಇದ್ದೆನಯ್ಯಾ.
ಉರಿಗೆ ಉರಿಯನೆ ತೋರುವೆನು.
ಅಮೃತದ ಕಳೆಯಲ್ಲಿ ನಿಲಿಸುವೆನು.
ನಾನು ಬ್ರಹ್ಮಸ್ಥಾನದಲ್ಲಿ ಗುಹೇಶ್ವರಾ,
ನಿರಂತರವಾಗಿ ಇದ್ದೆನಯ್ಯಾ.



Credits
Writer(s): Allama Prabhu Devaru
Lyrics powered by www.musixmatch.com

Link