Annange Love Aagidhe

(ಶಾಕಿನಿ ಢಂಗಿನಿ ಘನ ಘನ ಘನ ರುದ್ರಿಣಿ
ಮೋಹಿನಿ ಮಿಂಗಿನಿ ಮನಮೋಹಕ ಮಾಹಿನಿ)

Frock-u ಹಾಕ್ಕೊಂಡ್ walking ಬಂದ್ಲು ನಾಗವಲ್ಲಿ
(ಜೇಬಲ್ ನಿಂಬೆಹಣ್ಣ್ ಇಟ್ಕೋಳೋಣ
ಕೈಗೆ ತಾಯ್ತ ಕಟ್ಕೋಳೋಣ)
ರಾರಾ ಅಂತ look-u ಕೊಟ್ಲು ನಾಗವಲ್ಲಿ
(ಯಾಕೋ long-u ಇಟ್ಕೋಳೋಣ
Safety-ಗೆ gang-u ಮಾಡ್ಕೊಳೋಣ)
Midnight-ಅಲ್ಲೇ ಮನೆಗೆ ನುಗ್ಲಾ
Kidnap ಮಾಡಿ kiss-u ಕೊಡ್ಲಾ
ಆ ಹುಲಿ heart-ಅಲ್ ಜಿಂಕೆ ಬಂದು ಕೊಳ್ಳಿ ಇಟ್ಟೈತೆ

(ಅಣ್ಣಂಗೆ love ಆಗಿದೆ
ಮರಿ ಹೊಡಿ
ಅಣ್ಣಂಗೆ love ಆಗಿದೆ
ಮರಿ ಹೊಡಿ
ಅಣ್ಣಂಗೆ love ಆಗಿದೆ)

Frock-u ಹಾಕ್ಕೊಂಡ್ walking ಬಂದ್ಲು ನಾಗವಲ್ಲಿ

ಯಾಕೋ ಪೋಲಿ ಮಾತಲ್ ಯಾರ್ಗೂ ಬೈತಿಲ್ಲ
(Something is going wrong ಅಣ್ಣ)
ಯಾರೇ ಗುರಾಯಿಸಿದ್ರು ಡಿಚ್ಚಿ ಹೊಡೀತಿಲ್ಲ
(ನಿನ್ heart-u full of love ಅಣ್ಣ)
Licence ಇಲ್ದೇ heart-ಅಲ್ mining ಮಾಡವ್ಳೇ
Bail-ಎ ಸಿಗದ case ಅಲ್ ಅಂದರ್ ಮಾಡವ್ಳೇ
Love-u virus bodyಲ್ inject ಮಾಡವ್ಳೇ
ತಬ್ಕೊಳ್ಳ, ಇವ್ಳ ಕೆನ್ನೆ ಕಚ್ಬುಡ್ಲ

ಬೇಕಾ ಬೇಕಾ ಬೇತಾಳದ ಸಾವಾಸ
Back-u ಹತ್ಕೊಂಡ್ರೆ life-u long-u ವನವಾಸ
ಹೆಂಗೋ ಎತ್ಕೋತಿನಿ ಒಪ್ಕೋತಿನಿ ತಬ್ಕೋತಿನಿ
ನೀನ್ ಅಮಿಕಂಡ್ ಇರಪ್ಪ

(ಅಣ್ಣಂಗೆ
ಮುಡಿ ಕೊಡಿ
ಅಣ್ಣಂಗೆ love ಆಗಿದೆ
ಮುಡಿ ಕೊಡಿ
ಅಣ್ಣಂಗೆ love ಆಗಿದೆ)

ನಾಳೇನೆ engagement card-u ಹೊಡ್ಸಬಿಡ್ಲಾ
(Please ask her parents once ಅಣ್ಣ)
ಬನ್ನೂರಿಂದ ಬೀಗ್ರೂಟಕ್ಕೆ ಕುರಿ ಕರ್ಸಬಿಡ್ಲಾ
(I think ಅತ್ತಿಗೆ is veg ಅಣ್ಣ)
Razor ಹಿಡಿಯೋ ಕೈಯಲ್ violin ಕೊಟ್ಟೋಳೆ
ಎದೆಯ ಒಳಗೆ love-u tattoo ಹಾಕವ್ಳೇ
Masterpieceಗೆ sweet ಮಾಂಜ ಕೊಟ್ಟವ್ಳೇ
ಆಗೋಯಿತು ಖುಷು ದಿಲ್ ಖುಷ್ ಆಗೋಯಿತು

ಬ್ಯಾಡ ಬ್ಯಾಡ ಡ್ರಾಕುಲಾ ಸಾವಾಸ
Neck-ಗೆ ಅಂಕುದ್ರೆ direct-u ಕೈಲಾಸ
ನನ್ನ ಅಪ್ಕೊಂಡ್ಬುಡ್ಲಿ ಹಿಡ್ಕೊಂಡ್ಬುಡ್ಲಿ ತಿನ್ಕಬುಡ್ಲಿ
Why is your back burning ya

(ಅಣ್ಣಂಗೆ
ಇಳಿ ತೆಗಿ
ಅಣ್ಣಂಗೆ love ಆಗಿದೆ
ಇಳಿ ತೆಗಿ
ಅಣ್ಣಂಗೆ love ಆಗಿದೆ)

Frock-u ಹಾಕ್ಕೊಂಡ್ walking ಬಂದ್ಲು ನಾಗವಲ್ಲಿ



Credits
Writer(s): V Harikrishna
Lyrics powered by www.musixmatch.com

Link