I Can't Wait Baby

ಪೊಗರಿದೆ ಜಿಗರಿದೆ
Color ಇದೆ ಖಾದರಿದೆ
ಮೀಸೆಯ ತಿರುಗುವ styleಅಲಿ ಗತ್ತಿದೆ
Age ಇದೆ, craze ಇದೆ
Rage ಇದೆ range ಇದೆ
What are you thinking, dear
I can't wait-u baby

I can't wait-u baby

Hello miss Iphone-u ನನ್ touch-u ತೂಫಾನು
ನೀ soft-u ಜಾಮೂನು ನಾನೊಬ್ಬ He-man
ಮಾಡ್ಬೇಡ dareಅನ್ನು ಕೊಡ್ತಿದ್ರು caution-u
Maintain some distance, dear
ನಂದು wrong-u route-u baby ಬೇಬೀ

You please wait-u baby

Bullet ಥರಾನೇ ನನ್ನ speed-u ಜಾಸ್ತಿನೇ
ತಡಿಯೋದು ನನ್ನ ಬಾರಿ ಕಷ್ಟಾನೇ
ಹೋರಿ ಥರಾನೇ ಮೇಲೆ ಹಾರಿ ಬಿಡ್ತೀನೇ
ತಗ್ಲಾಕ್ಕೊಂಡ್ರೆ ನಿನಗೆ ನಷ್ಟಾನೇ

Temple run-u ಸಾಕು ಇನ್ನೂ
Launch ಮಾಡೋ ಪೋಲಿ gameಅನ್ನು
ಸ್ವಾಮಿ ನೀನು ನಿನ್ನ ಭಕ್ತೆ ನಾನು
ಮಾಡೋ ಬಾರೋ room-u ಭಜನೂ
Okayನಾ ಕಣ್ಣ್ಮುಚ್ಕೊಂಡು ಖಾಲಿ paper sign ಮಾಡೋದು
ಸರಿನಾ ಹಲ್ಕಿಸ್ಕೊಂಡು tiger ಜೊತೆ selfie ತೆಗಿಯೋದು

ಪೊಗರಿದೆ ಜಿಗರಿದೆ
Color ಇದೆ ಖಾದರಿದೆ
ಮೀಸೆಯ ತಿರುಗುವ styleಅಲಿ ಗತ್ತಿದೆ
Age ಇದೆ, craze ಇದೆ
Rage ಇದೆ range ಇದೆ
What are you thinking, dear
I can't wait-u baby

ನಿಂದು wrong-u route-u baby

ನಾನು color kite-u ನನಗೆ ನೀನೇ right-u
ಹಾರ್ಸು ಬಾರೋ ತುಂಬಾ height-u
ನೋಡೋಕ್ ಭಾಳ cute-u ಮನಸು milkwhite-u
ಮುದ್ದು ಮಾಡೋ day and night-u

ಕಳ್ಳನ ಕೈಗೆ key ಕೊಟ್ಟಂಗೆ
ನೀ ಹಿಂಗೇ ಮಾಡ್ದ್ರೆ ಹೆಂಗೇ
ಬೇಡ ಅಮ್ಮಿ ನಂಗ್ control ಕಮ್ಮಿ
Signal ಕೊಟ್ಟ್ರೆ ಪಕ್ಕ ಸುನಾಮಿ
Yes ಅಂದ್ರೆ mummy daddyಗ್ tata ಹೇಳಿ ಓಡಿ ಬರ್ತೀನಿ
No ಅಂದ್ರೆ devil ಆಗಿ daily ನಿನಗೆ ಕಾಟ ಕೊಡ್ತೀನಿ

Current ಇರೋ wire ಕಣೇ
Dangerಗೆ mirror ಕಣೇ
Heatಅಲ್ ಇರೋ tiger ಕಣೇ
Gunಯಿಗ್ ಇರೋ trigger ಕಣೇ
Flashback-u horror ಕಣೇ
Thoughts ಇನ್ನು terror ಕಣೇ
Maintain some distance, dear
ನಂದು wrong-u route-u baby ಬೇಬೀ
I can't wait-u baby



Credits
Writer(s): Harikrishna V, Narthan Narthan
Lyrics powered by www.musixmatch.com

Link