Khel Khatam

ಜನುಮ ತಾಯಿ ಲೆಕ್ಕ,
ವಿದ್ಯೆ ಗುರು ಲೆಕ್ಕ,
ಬುದ್ಧಿ ಅಫ್ಫನ್ ಲೆಕ್ಕ,
ಬದುಕು ನಮ್ ಲೆಕ್ಕ,
ಸಾವು ದೇವರ ಲೆಕ್ಕ,
ನಿಯತ್ತು ಈ ಅಂಬಿ ಲೆಕ್ಕ.

ಹತ್ತು ದಿಕ್ಕಲಿ ನೆಟ್ಟು
ಇವನ ಹೊತ್ತು ಬೆಟ್ಟು
ಮಾಡಿದನೊ ಸರಿಹದ್ದು
ಹದ್ದಿನ ಮುತ್ತಿಗೆ ಒತ್ತು.

ಕೇಲ್ ಖತಂ || ೩ ||
ಹತ್ತು ದಿಕ್ಕಲಿ ನೆಟ್ಟು
ಇವನ ಹೊತ್ತು ಬೆಟ್ಟು
ಮಾಡಿದನೊ ಸರಿಹದ್ದು
ಹದ್ದಿನ ಮುತ್ತಿಗೆ ಒತ್ತು.
ಕೇಲ್ ಖತಂ || ೩ ||

ಹೆದ್ದಾರಿಲ್ ನಡಿಯೋನು ಹೆದ್ರೊವರ್ಗು ಇರ್ತಾನೆ,
ಕಾಲ್ದಾರಿಲ್ ನಡಿಯೋನು ಕುಗ್ಗೊವರಗು ಇರ್ತಾನೆ,
ಸ್ವಂತ ದಾರಿಲ್ ನಡಿಯೋನು...
ಸತ್ಮೇಲೂ ಇರ್ತಾನೆ.
ನೆಲ ರಾವಣ ಸಂಹಾರಕೆ ಆಕಾಶದ ಸಾಂರಾಟನೂ,
ಹೊಯಿಶಾರವ ತಾ ಮಡುತಾ
ಹೊರಾಡಲು ಮುಂದಾದನು.
ಅತಿರಥ ಇವನು,
ಅತಕ್ರಮಿ ಇವನು.
ರಣ ಪಡೆಗಳಿಗೆ
ಅಧಿಪತಿ ಇವನು
ಈಶ ಈಶಾ, ಈಶ ಅಂಬರೀಷ,
ಈಶ ಈಶಾ, ಈಶ ಅಂಬರೀಷ.
ಸಿಸ್ಟಂ ಗೆ ಟ್ರಬಲಾದ್ರೆ
ಅಂಬಿ ಬಂದೇ ಬರ್ತಾನೆ

ನಾನ್ ಕರ್ಣೆ ಹಿಡದ್ರೆ ಬುನಾದಿ
ಕತ್ತಿ ಹಿಡಿದ್ರೇ ಸಮಾಧಿ.

ಹತ್ತು ದಿಕ್ಕಲಿ ನೆಟ್ಟು
ಇವನ ಹೊತ್ತು ಬೆಟ್ಟು
ಮಾಡಿದನೊ ಸರಿಹದ್ದು
ಹದ್ದಿನ ಮುತ್ತಿಗೆ ಒತ್ತು.
ಕೇಲ್ ಖತಂ || ೩ ||
ಹತ್ತು ದಿಕ್ಕಲಿ ನೆಟ್ಟು
ಇವನ ಹೊತ್ತು ಬೆಟ್ಟು
ಮಾಡಿದನೊ ಸರಿಹದ್ದು
ಹದ್ದಿನ ಮುತ್ತಿಗೆ ಒತ್ತು.
ಕೇಲ್ ಖತಂ || ೩ ||

ಎರಡ್ ಹೆಜ್ಜೆ ಆನೆದು
ನಾಲ್ಕೆ ಹೆಜ್ಜೆ ಸಿಂಹದ್ದು
ಆರ್ ಹೆಜ್ಜೆ ಹುಲಿದು
ಎಂಟ್ ಹೆಜ್ಜೆ ಚಿರತೆದು
ಅದಕ್ಕಿಂತ ಒಂದು ಹೆಜ್ಜೆ ಮುಂದೆ
ಈ ಅಂಬಿದೂ...
ಈಶ ಈಶಾ, ಈಶ ಅಂಬರೀಷ,
ಈಶ ಈಶಾ, ಈಶ ಅಂಬರೀಷ.
ಕೇಲ್ ಖತಂ,
ಕೇಲ್ ಖತಂ,
ಕೇಲ್ ಖತಂ,
ಕೇಲ್ ಖತಂ
ಏಯ್,
ಕೆಂಪೇಗೌರ್ಗೆ ಮಾರ್ಕೆಟ್ ಯಾವತ್ತೂ ಬೀಳಲ್ಲ
ಯಾಕೆಂದ್ರೆ ಮಾರ್ಕೆಟ್ಟೆ ಅವರ್ದು.
ಕೇಲ್ ಖತಂ.



Credits
Writer(s): V. Nagendra Prasad, V Harikrishna
Lyrics powered by www.musixmatch.com

Link