Vaalekum Salam

(सलाम
सलाम)

وَعَلَيْكُمُ ٱلسَّلَامُ
ಈ ಮಣ್ಣಿಗ್ ಒಂದ್ सलाम
(सलाम, सलाम, सलाम)
ಹೆತ್ತೊರಿಗ್ ಒಂದ್ सलाम
ಬೆನ್ತಟ್ದೋರಿಗ್ ಒಂದ್ सलाम
(सलाम, सलाम, सलाम)
ತೋಳಲ್ಲಿದೆ ತಾಕತ್ತು
ತಪ್ಪೋದಿಲ್ಲ ನಿಯತ್ತು
ತೋಳಲ್ಲಿದೆ ತಾಕತ್ತು
ತಪ್ಪೋದಿಲ್ಲ ನಿಯತ್ತು
ಕೈಯ್ಯ ಕಟ್ಟಿ ಕೂರೋದಿಲ್ಲ ನಾವು ಯಾವತ್ತೂ
ನಮ್ಮನ್ನ ಅಂತಾರೆ ಕೂಲಿ
ನಾವಿಲ್ದೆ ದುನಿಯಾ ನೇ ಖಾಲಿ
(ಆ ಕೂಲಿ ಕೂಲಿ
ಆ ಕೂಲಿ ಕೂಲಿ)
ನಮ್ಮನ್ನ ಅಂತಾರೆ ಕೂಲಿ
ನಾವಿಲ್ದೆ ದುನಿಯಾ ನೇ ಖಾಲಿ
(ಆ ಕೂಲಿ ಕೂಲಿ
ಆ ಕೂಲಿ ಕೂಲಿ)

وَعَلَيْكُمُ ٱلسَّلَامُ
ಈ ಮಣ್ಣಿಗ್ ಒಂದ್ सलाम
(सलाम, सलाम)
ಹೆತ್ತೊರಿಗ್ ಒಂದ್ सलाम
ಬೆನ್ತಟ್ದೋರಿಗ್ ಒಂದ್ सलाम
(सलाम, सलाम, सलाम)

ನಿಂದು ಅನ್ನೋದು ಎಂದೂ
ನಿನ್ಬಿಟ್ಟು ಹೋಗೋದಿಲ್ಲ
ಯಾವ್ದು ಅಲ್ವೋ ನಿಂದು
ನಿನ್ಹತ್ರ ಉಳಿಯೋದಿಲ್ಲ
देख भाई देखो भाई ನೀ ಎಷ್ಟೇ ದುಡಿ
ತಿನ್ನೋದೆ ಒಂದ್ಹಿಡಿ ತಿಳ್ಕೊಂಡ್ ನಡಿ
ಶಾಲೆ ನೋಡಿಲ್ಲ ಹಿಡಿದಿಲ್ಲ slate-u
ಶಾಲೆ ಕಟ್ತೀವಿ ನಾವ್ ತಾನೇ great-u
ಕೆಡವೋ ಕೈಗಿಂತ ಕಟ್ಟೋನೆ right-u
ಎಲ್ಲಾ ಕಟ್ಟಡಕೂ ಪಾಯ ನಮ್ heart-u
ಭಾರೆ ಇಟ್ರು ಸುಮ್ಮನಿರುವ ಭೂಮಿಗೆ सलाम
ಕೂಲಿ ಕೊಟ್ಟು ನಮ್ಮ ಕಾಯೋ ಮಾಲಿಗೆ सलाम
ದೇಶಾನ ಕಟ್ತಾನೆ ಕೂಲಿ
ಅವನಿಲ್ದೆ ದುನಿಯಾ ನೇ ಖಾಲಿ
(ಆ ಕೂಲಿ ಕೂಲಿ
ಆ ಕೂಲಿ ಕೂಲಿ)
ನಮ್ಮನ್ನ ಅಂತಾರೆ ಕೂಲಿ
ನಾವಿಲ್ದೆ ದುನಿಯಾ ನೇ ಖಾಲಿ
(ಆ ಕೂಲಿ ಕೂಲಿ
ಆ ಕೂಲಿ ಕೂಲಿ)

(ಐಸಾ, ಹೈಲೆಸ್ಸಾ
ಐಸಾ, ಹೈಲೆಸ್ಸಾ)

ಒಳ್ಳೆ ಮನ್ಸ ಅಂತ ಅನ್ಬೇಕು ನಾಕು ಮಂದಿ
ಹಂಗೆ ಬಾಳೋ ತಮ್ಮ ಅದಕ್ಕಾಗೇ ಭೂಮಿಗ್ ಬಂದಿ
देख भाई देखो भाई ಎಲ್ರೂ ಬೇಡೋರೆ भाई
Conductor-u collector-u 'CM' ಆದ್ರೂ ಕೂಲಿ भाई
ಸೋತ ಎಲ್ಲಾರು ಹೇಳೋದು ಗೊತ್ತಾ
ಕೂಲಿ ಮಾಡ್ಕೊಂಡು ಬಾಳ್ತೀವಿ ಅಂತ
ಕೈಯ್ಯ ಬಿಡಲಾರ ಯಾರ್ನೂ ಭಗವಂತ
ಯಾರು ಇಲ್ದೋರಿಗೆ ಅವನೇನೆ ಸ್ವಂತ
ಎತ್ತರಕ್ಕೆ ಏರಿಸಿರುವ ಏಣಿಗೆ सलाम
ಕಾಯಕವೇ ಕೈಲಾಸ ನೀತಿಗೆ सलाम
ನಮ್ಮನ್ನ ಅಂತಾರೆ ಕೂಲಿ
ನಾವಿಲ್ದೆ ದುನಿಯಾ ನೇ ಖಾಲಿ
(ಆ ಕೂಲಿ ಕೂಲಿ
ಆ ಕೂಲಿ ಕೂಲಿ)
ನಮ್ಮನ್ನ ಅಂತಾರೆ ಕೂಲಿ
ನಾವಿಲ್ದೆ ದುನಿಯಾ ನೇ ಖಾಲಿ
(ಆ ಕೂಲಿ ಕೂಲಿ
ಆ ಕೂಲಿ ಕೂಲಿ)

وَعَلَيْكُمُ ٱلسَّلَامُ
ಈ ಮಣ್ಣಿಗ್ ಒಂದ್ सलाम
(सलाम, सलाम)
ಹೆತ್ತೊರಿಗ್ ಒಂದ್ सलाम
ಬೆನ್ತಟ್ದೋರಿಗ್ ಒಂದ್ सलाम
(सलाम, सलाम)



Credits
Writer(s): V. Nagendra Prasad, V Harikrishna
Lyrics powered by www.musixmatch.com

Link