Gap Chip

ಆಗೋಯ್ತು ಆಗೋಯ್ತೂ
ಘಪ್... ಚುಪ್...
ಏನೇನೋ ಆಗೋಯ್ತೂ
ಘಪ್... ಚುಪ್...
ನಾ ನನ್ನನೇ ಮಾರೋವಾಗ
ನಾ ನನ್ನನೇ ಕೋಳ್ಳೊವಾಗ
ಡವ ಡವ ಡವ ಹೇ ಹೃದಯವೇ ನಿಂದೆ ಬಾರಿ ಸದ್ದು ಸದ್ದು
ಘಪ್... ಚುಪ್... ಘಪ್... ಚುಪ್...
ಹಾರೋಯ್ತೂ ಹಾರೋಯ್ತೂ
ಘಪ್... ಚುಪ್...
ಎಲ್ಲೆಲ್ಲೊ ಹಾರೋಯ್ತೂ
ಉಮೇಶ್ ಪೀ ಮುಗೇರ
ಕಣ್ಣೇ ಕಣ್ಣೇ ರೆಪ್ಪೆನ ಬಡಿಬೇಡ
ಘಪ್... ಚುಪ್...
ತುಟಿಯೇ ತುಟಿಯೇ ತವಕನ ಪಡಬೇಡ ಘಪ್... ಚುಪ್...
ಶ್ರೀಗಂಧದ ವೀಣೆ ನಾನೆ ಸಖ ನುಡಿಸೋಕೆ ಬಾರಯ್ಯಾ ಸ್ವರ ವೈಣಿಕ
ಆ ನೆನ್ನೆಯು ಬೇಡ ಈ ನಾಳೆಯು ಬೇಡ ಈಗಗಾಲೆ ನಾವು
...ಘಪ್... ಚುಪ್... ಘಪ್ ಚುಪ್...
ಘಪ್... ಚುಪ್... ಘಪ್... ಚುಪ್...
ಆಗೋಯ್ತು ಆಗೋಯ್ತೂ
ಘಪ್... ಚುಪ್...
ಏನೇನೋ ಆಗೋಯ್ತೂ
ಘಪ್... ಚುಪ್...
ನಾ ನನ್ನನೇ ಮಾರೋವಾಗ
ನಾ ನನ್ನನೇ ಕೋಳ್ಳೊವಾಗ
ಡವ ಡವ ಡವ ಹೇ ಹೃದಯವೇ ನಿಂದೆ ಬಾರಿ ಸದ್ದು ಸದ್ದು
ಜಗದ ಜನರೆ ದಯಮಾಡಿ ಕೃಪೆ ಮಾಡಿ ...ಘಪ್... ಚುಪ್...
ನಿಶೇಯಾ ನೇಯೋ ನಮ್ಮೂರ ಚಂದ್ರಯ್ಯಾ ...ಘಪ್... ಚುಪ್...
ಮಧುಶಾಲೆಯಲ್ಲಿಗ ಪ್ರಣಯಾಂಕುರ ಮಧುವಂತಿಯೆ ನೀನೇ ನಾದಸ್ವರ
ಮಾತಡದೆ ಪ್ರೇಮ ಶುರುವಾಗಿದೆ ಹೋಮ ಸುಮ್ನಿದ್ದರೆ ಕ್ಷೇಮಾ
ಘಪ್... ಚುಪ್... ಘಪ್... ಚುಪ್...
ಘಪ್... ಚುಪ್... ಘಪ್... ಚುಪ್...
ಈ ಪ್ರೀತಿ ಬಂದಾಗ ಘಪ್... ಚುಪ್...
ಈ ಲೋಕವೆ ಈಗ ಘಪ್... ಚುಪ್...
ನಾ ನನ್ನನೇ ಮಾರೋವಾಗ
ನಾ ನನ್ನನೇ ಕೋಳ್ಳೊವಾಗ
ಡವ ಡವ ಡವ ಹೇ ಹೃದಯವೇ ನಿಂದೆ ಬಾರಿ ಸದ್ದು ಸದ್ದು



Credits
Writer(s): V. Nagendra Prasad, V Harikrishna
Lyrics powered by www.musixmatch.com

Link