Mysore Mallige

ಮೈಸೂರು ಮಲ್ಲಿಗೆ
ಮೈಯೆಲ್ಲ ಹೋಳಿಗೆ
ಅಂಗಾಗ ಅರಳಿಸಿ
ಪಂಚಾಂಗ ಓದಿಸಿ
ಪಲ್ಲಂಗ ಹಾಸಿಬಿಡುವೆ
ಈ ಮೈಸೂರೇ ಬರೆದು ಬಿಡುವೆ

ಮೈಸೂರು ಮಲ್ಲಿಗೆ
ಮೈಯೆಲ್ಲ ಹೋಳಿಗೆ
ಅಂಗಾಗ ಅರಳಿಸಿ
ಪಂಚಾಂಗ ಓದಿಸಿ
ಪಲ್ಲಂಗ ಹಾಸಿಬಿಡುವೆ
ಈ ಮೈಸೂರೇ ಬರೆದು ಬಿಡುವೆ

ಗಜ್ಜೆ ಬಿಟ್ಟು ಗೆಜ್ಜೆ ಕಟ್ಟು

ರಾಜಿಯಾಗಿ ಸೂಜಿಮಲ್ಲೆ ಮುಡಿಸಿಬಿಡುವೆ
ಸುವ್ವಿ ಸುವ್ವಿ ನಿನ್ನ ಕಣ್ಣುಗಳೇ ನನ್ನದೆಯ ಮುಂಬಾಗಿಲು
ಯವ್ವಿ ಯವ್ವಿ ನಿನ್ನ ಹೆಜ್ಜೆಗಳೇ ನನ್ನುಸಿರ ಬೆಂಗಾವಲು
ಕೈ ಹಿಡಿಯೋ
ಕಾರಣವೇ
ಕೈ ಬಳೆಯ ಜಣಕು ಜಣಕು
ಅದೇ ಗುಂಡಿಗೆಯ ಮಿಣುಕು ಮಿಣುಕು
ಆ ಶ್ರೀ ರಂಗ ಪಟ್ಣ ಬಳಸಿ
ಪ್ರೀತಿ ಕಾಲ್ಗೆಜ್ಜೆ ಗಲ್ ಗಲ್ ಗಲಕು

ಮೈಸೂರು ಮಲ್ಲಿಗೆ
ಮೈಯೆಲ್ಲ ಹೋಳಿಗೆ
ಅಂಗಾಗ ಅರಳಿಸಿ
ಪಂಚಾಂಗ ಓದಿಸಿ
ಪಲ್ಲಂಗ ಹಾಸಿಬಿಡುವೆ
ಈ ಮೈಸೂರೇ ಬರೆದು ಬಿಡುವೆ

ಮುಟ್ಟಿದರೆ ತಕಿತ ತಕಿತ
ಮುಟ್ಟದಿದ್ರು ತಕಿಟ ತಕಿಟ
ಒಪ್ಪಿದರೆ ತಕಿತ ತಕಿತ
ಅಪ್ಪಿದರೆ ಚುಪ್
ಮಳ್ಳಿ ಮಳ್ಳಿ
ನಿನ್ನ ಮಾತುಗಳೇ ಮನಸುಗಳ ಓಟ ಕಣೆ
ಮಳ್ಳ ಮಳ್ಳ
ನಿನ್ನ ತುಂಟತನ ಯೌವನಕೆ ಪಾಠ ಕಣೋ
ಮುತ್ತುಗಳ
ಪಲ್ಲಕ್ಕಿಯ
ಹತ್ತಿದರೆ ಸೈ ಸೈ ಸೈ
ಜೋಡಿ ಜೀವಗಳ ತೈ ತೈ ತಕ ತೈ
ಚಾಮುಂಡಿ ಬೆಟ್ಟ ಬಳಸೋ
ಪ್ರೀತಿ ಭಾವುಟಕ್ಕೆ ಜೈ ಜೈ ಜೈ

ಮೈಸೂರು ಮಲ್ಲಿಗೆ
ಮೈಯೆಲ್ಲ ಹೋಳಿಗೆ
ಅಂಗಾಗ ಅರಳಿಸಿ
ಪಂಚಾಂಗ ಓದಿಸಿ
ಪಲ್ಲಂಗ ಹಾಸಿಬಿಡುವೆ
ಈ ಮೈಸೂರೇ ಬರೆದು ಬಿಡುವೆ

ಮೈಸೂರು ಮಲ್ಲಿಗೆ
ಮೈಯೆಲ್ಲ ಹೋಳಿಗೆ
ಅಂಗಾಗ ಅರಳಿಸಿ
ಪಂಚಾಂಗ ಓದಿಸಿ
ಪಲ್ಲಂಗ ಹಾಸಿಬಿಡುವೆ
ಈ ಮೈಸೂರೇ ಬರೆದು ಬಿಡುವೆ



Credits
Writer(s): Kalyan K, Rajesh Ramanath
Lyrics powered by www.musixmatch.com

Link