Gaasi Gumma

ಗಾಸಿ ಗುಮ್ಮನು ಬಂದ
ಹಸಿವಿನ ಉಸಿರಿಸಲಿ ನಿಂದ

ಬೆಳಕನು ಆರಿಸೋ ತವಕ
ತಡಬಡಿಸುತಿರೋ. ಆ. ವೇಗ

ಮಾ.ಡಲಿ. ಎನ್ ಮಾಡಲಿ
ಮಂಪರಿನ ಈ ಗುಂಗಲಿ
ಮಾ.ಡಲಿ. ಎನ್ ಮಾಡಲಿ
ಮಂಪರಿನ ಈ ಗುಂಗಲಿ

ಈ. ಜಾಲಾದಿ
ಸಿಲುಕಿ. ನಿ. ಬಾರದೆ
ಈ. ಜಾಡಿಲಿ
ಹೊರಬರದೆ.

ಬದುಕೇ. ಹೆಣೆದ ಸಂಸಾರ
ಹರುಷವೇ ಇದರ ಆಧಾರ

ಯಾರಾದರೇನು... ಹಿಡಿ ಪ್ರೀತಿಯನ್ನು
ಕೊಡುವಂತ ಮನೆಯೇ. ಮಂದಿರ

ಎಲ್ಲಿಂದ ಬಂದು. ಒಂದಾದರೇನು
ಅನುಬಂಧ ಒಂದು. ಸಾಗರ
ಗಾಸಿ ಗುಮ್ಮನು ಬಂದ
ಹಸಿವಿನ ಉಸಿರಿಸಲಿ ನಿಂದ

ಬೆಳಕನು ಆರಿಸೋ ತವಕ
ತಡಬಡಿಸುತಿರೋ. ಆ. ವೇಗ

ಮಾ.ಡಲಿ. ಎನ್ ಮಾಡಲಿ
ಮಂಪರಿನ ಈ ಗುಂಗಲಿ
ಮಾ.ಡಲಿ. ಎನ್ ಮಾಡಲಿ
ಮಂಪರಿನ ಈ ಗುಂಗಲಿ

ಈ. ಜಾಲಾದಿ
ಸಿಲುಕಿ. ನಿ. ಬಾರದೆ
ಈ. ಜಾಡಿಲಿ
ಹೊರಬರದೆ



Credits
Writer(s): Charan Raj, Dhananjay Ranjan
Lyrics powered by www.musixmatch.com

Link