Mouna

ಆರಾರಾರರಾರಾರೇ ಆರಾರಾರರಾರಾರೇ.

ಮೌನ ಮೌನ
ಚಿಂತೆಯ ಚಿತ್ರಿಸೋ ಮಸಿ ಮೌನ
ನಿಟ್ಟುಸಿರುಟ್ಟಿಸೊ ಬಿಸಿ ಮೌನ

ಮೌನ ಮೌನ
ಅಂತರ ಹುಟ್ಟಿಸೋ ಹುಸಿ ಮೌನ
ಉತ್ತರ ನೀಡದ ಹಸಿ ಮೌನ
ನಂತರ ನಿಂದಿಸೊ ಸ್ಥಿತಿ ಮೌನ

ಕಹಿಯಾದ ವಿಷಯ ಬೇರೂರೋ ಸಮಯ
ಜೀವ ಜೀವನ ಜಂಜಾಟ
ನಿಮಿಷ ನಿಮಿಷಕು ಹೊಸ ಪಾಠ
ಮರಳಿ ಮರೆತರು ಮರುಕಳಿಸೋ
ಕಣ್ಣ ಮುಚ್ಚೆಯ ಒಡನಾಟ

ಆರಾರಾರರಾರಾರೇ ಆರಾರಾರರಾರಾರೇ.

ಹಿಂಗಾದ್ರೆ ನಿನ್ ಜೀವ್ನ ಈ ಶೆಡ್ಡಲ್ಲೇ ಲಾಂಡ್ಡು ಶಿವ
ಆದ್ರೂನೂ ಎಲ್ಲ ಓಕೇ ನಿಂದೂನು ಲೈಫ್ ಅಲ್ವಾ
ಟೆನ್ಶನ್ ಆಯ್ತು ಅನ್ಕೊ ನೀ ಪಟಾರ್ನೆ ಪೆಗ್ ಬಿಟ್ಕೋ
ಕನ್ಫ್ಯೂಸ್ ಆಗ್ದೇ ಕೇಳು ರಪ್ ಅಂತ ನೀ ಕಳಚ್ಕೊ
ಬಿಟ್ಬಿಡು.
ನಾನೇನ್ ಬೇರೆಯವ್ನಲ್ಲ ನಿನ್ ಒಳಗಿರೋ ಮನಸು ಶಿವ

ಕೇಳು ಶಿವ ನೀ ನೋಡು ಶಿವ. ನಿನ್ ಹಳಿಗುಳಿಮಣೆ ಬಿಟ್ಟು ಬಾರೋ ಶಿವ

ಕಹಿಯಾದ ವಿಷಯ ಬೇರೂರೋ ಸಮಯ
ಜೀವ ಜೀವನ ಜಂಜಾಟ
ನಿಮಿಷ ನಿಮಿಷಕು ಹೊಸ ಪಾಠ
ಮರಳಿ ಮರೆತರು ಮರುಕಳಿಸೋ
ಕಣ್ಣ ಮುಚ್ಚೆಯ ಒಡನಾಟ

ಆರಾರಾರರಾರಾರೇ ಆರಾರಾರರಾರಾರೇ ಆರಾರಾರರಾರಾರೇ ಆರಾರಾರರಾರಾರೇ.



Credits
Writer(s): Charan Raj, Dhananjay Ranjan
Lyrics powered by www.musixmatch.com

Link