Raave Raave - From "Veera Bahu"

ರಾವೆ ರಾವೆ ರಾವೆ
ರಾವೆ ಕೊನುಕ್ಕೋ ರಾವೆ ಕೊ ರಾವೆ ರೇ
ರಾವೆ ರಾವೆ ರಾವೆ
ಗೋರುಗೋರುಗೊ ಗೋರೋಕನ ಗೋರೋ ರೇ

ಬೊಂಬೆ ಬೊಂಬೆ ನನ್ನ ಬೊಂಬೆ
ಇವಳ ಕೈಲಿ ನಾನೇ ಬೊಂಬೆ
ಬಂದಾಳೋ ಬಂದಾಳೋ
ನನಗಾಗಿ ಬಂದಾಳೋ

ರಾವೆ ರಾವೆ ರಾವೆ
ರಾವೆ ಕೊನುಕ್ಕೋ ರಾವೆ ಕೊ ರಾವೆ ರೇ
ರಾವೆ ರಾವೆ ರಾವೆ
ಗೋರುಗೋರುಗೊ ಗೋರೋಕನ ಗೋರೋ ರೇ

ಸುಡುಗಾಡಿನ ಮಣ್ಣನು ನೋಡಿ
ಬೊಂಬೆ ಮಾಡಿ
ಮೊದಲಿಗೆ ಉಸಿರ ಎರೆದಳು
ಉಸಿರಲಿ ಖುಷಿಯ ಸುರಿದಳು
ಮಮತೆಯ ಪದವ ಬರೆದಳು
ಜನುಮಕೂ ಜೊತೆಗೆ ಕರೆದಳು
ನಾನೇ ಯಾರೋ ಕಾಣೆ ನಾ
ಇವಳೇ ನನ್ನ ತಾಯಿಯಾ?

ಬಂದಾಳೋ ಬಂದಾಳೋ
ನನಗಾಗಿ ಬಂದಾಳೋ

ರಾವೆ ರಾವೆ ರಾವೆ
ರಾವೆ ಕೊನುಕ್ಕೋ ರಾವೆ ಕೊ ರಾವೆ ರೇ
ರಾವೆ ರಾವೆ ರಾವೆ
ಗೋರುಗೋರುಗೊ ಗೋರೋಕನ ರೋರೋ ರೇ

ಬಿಸಿಗಾಲಕೆ ಚಾಮರ ನಾನು
ತಂಪು ಕೊಡುವೆ
ನಡುಗಿಸೋ ಚಳಿಯು ಸುಳಿದರೆ
ದಹಿಸುವೆ ಎದೆಯ ಉರುವಲು
ಕರಗಿಸೋ ಮಳೆಯು ಸುರಿದರೆ
ಕಣ್ಣಲೇ ತಡೆವ ಇರುಚಲು
ನನ್ನ ದೈವ ಈ ರಾಣಿ
ನನ್ನ ಬಾಳ ಮಹಾರಾಣಿ

ಬಂದಾಳೋ ಬಂದಾಳೋ
ನನಗಾಗಿ ಬಂದಾಳೋ

ರಾವೆ ರಾವೆ ರಾವೆ
ರಾವೆ ಕೊನುಕ್ಕೋ ರಾವೆ ಕೊ ರಾವೆ ರೇ
ರಾವೆ ರಾವೆ ರಾವೆ
ಗೋರುಗೋರುಗೊ ಗೋರೋಕನ ಗೋರೋ ರೇ



Credits
Writer(s): V. Nagendra Prasad, Harikrishna V
Lyrics powered by www.musixmatch.com

Link