Ding Ding Dong - From "Jai Maruthi 800"

Ding ding dong lady
ನಾ ನಿನ್ನ ಕಿಲ್ಲಾಡಿ
ನಾವಾದ್ರೆ ಭಲೇ ಜೋಡಿ
ಟನಾಟ ಪಪ್ಪಟಾವ್
ಅ ಆ ಇ ಈ ABCD dancing-u with every body
ಬಾ ಬಾ ಬಾ ಬಾ blacksheep-u
ನೀನೇ ನನ್ನ future wife-u
Reason ಇಲ್ದೇನೆ ಇಲ್ಲಿ poison ಕುಡಿದಂಗೆ ಆಯ್ತದೆ
Love u ಅಂದ್ಬುಡೆ
please

Ding ding dong lady
ನಾ ನಿನ್ನ ಕಿಲ್ಲಾಡಿ
ನಾವಾದ್ರೆ ಭಲೇ ಜೋಡಿ
ಟನಾಟ ಪಪ್ಪಪ್ಪಪ್ಪಪ್ಪಪ್ಪ

ನಾ ಗೋಲಿ ಆಡುವಾಗ ಕೊಟ್ಟೆ dairy-milk-u
ನಾ ಗೋಡೆ ಹಾರುವಾಗ ಕೇಳ್ತಿಯಾ ಮೈಸೂರ್ silk-u
Jungle bookನ ಮೋಗ್ಲಿ ನಾನು
Single ಹಕ್ಕಿ ಗೀತಾ ನೀನು
ಜಿಂಗಿಚಕ ಮಾಡಲೇನು
जिया तेरी song-u ಇನ್ನು
Reason ಇಲ್ದೇನೆ ಇಲ್ಲಿ poison ಕುಡಿದಂಗೆ ಆಯ್ತದೆ
बोलो जी जी please

Whatsapp-yನಲ್ಲಿ ನೀ ಇದ್ರೂ online-u
Replyನೇ ಮಾಡುತ್ತಿಲ್ಲ ಯಾಕೆ ಹೇಳೇ ನನ್ ಜಾನು
ಕೇಳೇ ನನ್ನ ಪ್ರೀತಿಕುಮಾರಿ 'Ola'ದಲ್ಲೇ ನಮ್ಮ ಸವಾರಿ
'OLX'ಅಲ್ ಕೋಪ ಮಾರಿ करले शादी मेरे प्यारी
Reason ಇಲ್ದೇನೆ ಇಲ್ಲಿ poison ಕುಡಿದಂಗೆ ಆಯ್ತದೆ
बोलो जी जी जी please

Ding ding dong lady
ನಾ ನಿನ್ನ ಕಿಲ್ಲಾಡಿ
ನಾವಾದ್ರೆ ಭಲೇ ಜೋಡಿ
ಟನಾಟಟಟಟ ಟವ್ ಟವ್ ಟವ್



Credits
Writer(s): Arjun Janya, Mohan
Lyrics powered by www.musixmatch.com

Link