Gandijinu Left Hand - From "Lodde"

Short and sweet ಆಗಿರ್ಲಿ ಅಂತ
ಕೆಲೋರಿಗೆ ಪ್ರೀತಿಯಿಂದ ಒಂದ್ ಒಂದ್ ಅಡ್ಡ ಹೆಸರು ಕರೀತೀವಿ
ಅಂಬರೀಷ್ ಅವ್ರ್ನ 'ಅಂಬಿ'
ಉಪೇಂದ್ರ ಅವ್ರ್ನ 'ಉಪ್ಪಿ'
ಪುನೀತ್ ಆವ್ರ್ನ್ 'ಅಪ್ಪು'
ಸುದೀಪ್ ಅವ್ರ್ನ 'ಕಿಚ್ಚ'

ಮಂಜುನಾಥನ ನಾವು ನೀವು 'ಮಂಜ' ಅಂತೀವಿ
ಶಿವಕುಮಾರ್ನ ಪ್ರೀತಿಯಿಂದ 'ಶಿವ' ಅಂತೀವಿ
ದ್ವಾರಕೀಶ್ ಅವ್ರ್ನ ಪ್ರೀತಿಯಿಂದ 'ಕುಳ್ಳ' ಅಂತೀವಿ
ಬಚ್ಚನ್ ಅವ್ರ್ನ ನಾವು ನೀವು 'ಲಂಬು' ಅಂತೀವಿ
ಎಡಗೈಯನ್ನ ಬಳಸೋರನ್ನ 'ಎಡಚ' ಅಂತೀವಿ
ತುಂಬಾ ತುಂಬಾ ಮುದ್ದಿನಿಂದ 'ಲೊಡ್ಡೆ' ಅಂತೀವಿ

('L' 'O' 'D' 'D' 'E'
Leader of daring, dashing empire)

ಗಾಂಧೀಜಿನೂ left hand
(Left hand)
ಚಾರ್ಲಿ ಚಾಪ್ಲಿನ್ left hand
(Left hand)
ಬಿಲ್ ಗೇಟ್ಸೂ left hand
(Left hand)
ಕ್ರಿಸ್ ಗೇಲೂ left hand
(Left hand)
ನಮ್ಮ ನಿಮ್ಮ ವಿಷ್ಣು ದಾದಾ left hand

ಚಂದ್ರನ ಮೇಲೆ ಹೆಜ್ಜೆ ಇಟ್ಟ ನೀಲ್ ಆರ್ಮ್ಸ್ಟ್ರಾಂಗ್ left hand
(Left hand)
ಜಗವೆನ್ನೆಲ್ಲ ಜಯಿಸಿ ಬಂದ ಅಲೆಕ್ಸಾಂಡರು left hand
(Left hand)
ಸೌಂದರ್ಯಕ್ಕೆ ಇನ್ನೊಂದ್ ಹೆಸರು ಮೆರ್ಲಿನ್ ಮನ್ರೋ left hand
ವಿಶ್ವ ಖ್ಯಾತಿಯ ಗಾಯಕಿಯಾದ ಲೇಡಿ ಗಾಗಾ left hand
ಬಿಲ್ ಕ್ಲಿಂಟನ್ನು, ಆಲ್ಬರ್ಟ್ ಐನ್ಸ್ಟೀನ್, ಅಬ್ರಹಾಂ ಲಿಂಕನ್ left hand
ಜೂಲಿಯಸ್ ಸೀಸರ್, ಜಾರ್ಜ್ ಬುಷು, ಬರಾಕ್ ಒಬಾಮ left hand
ನಮ್ಮ ನಿಮ್ಮ ಗಾಂಧಿ ತಾತ left hand
ಪ್ರೀತಿಯಿಂದ ಹೇಳ್ತೀವ್ ನಾವು ಲೊಡ್ಡೆ

ನಟನ ಚತುರ, ನಟನ ಶಿಖರ ಅಮಿತಾಬ್ ಬಚ್ಚನ್ left hand
(Left hand)
ತತ್ವ ಜ್ಞಾನ ಬಿತ್ತಿ ಬೆಳದ ಅರಿಸ್ಟಾಟಲು left hand
(Left hand)
ಚರಿತೆ ಬರೆದ ವಿಕ್ಟೋರಿಯಾ ರಾಣಿ ಕೂಡ left hand
X-rayಯನ್ನುಕಂಡುಹಿಡಿದ ಮೇರಿ ಕ್ಯೂರಿ left hand
ಜಾನ್ ಎಫ್ ಕೆನಡಿ, ಜೂಲಿಯಾ ರಾಬರ್ಟ್, ಪೀಲೆ, ಪಿಕಾಸೋ left hand
ರವಿ ಶಾಸ್ತ್ರೀ, ಸೌರವ್ ಗಂಗೂಲಿ, ಯುವರಾಜ್ ಸಿಂಗ್ left hand
ನಮ್ಮ ನಿಮ್ಮ ತೆಂಡೂಲ್ಕರು left hand
ಪ್ರೀತಿಯಿಂದ ಕರಿತೀವ್ ನಾವು ಲೊಡ್ಡೆ



Credits
Writer(s): V Nagendra Prasad, Charan Banzo
Lyrics powered by www.musixmatch.com

Link