Aawaz Deke

ಯಾಕಿಂಗಾಗಿದೆ ಯಾಕಿಂಗಾಗಿದೆ
ಹೋಗಿ ಬಂದು ನಂಗೊಬ್ಬನಿ
ಗೆ ಯಾಕಿಂಗಾಗಿದೆ
ಯಾಕಿಂಗಾಗಿದೆ ಯಾಕಿಂಗಾಗಿದೆ

ಹುಡುಗಿ ಸುಮ್ನೆ ಇದ್ರೂ ಏನೋ
ಅಂದಂತಾಗಿದೆ
ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ
ಕುಳಿತುಕೊಂಡು ಕವಿತೆಯನ್ನು ಬರ
ದೇ ಇದ್ರೂ ಬರೆದೆ ನಾನು

ಅದೇನೇ ಗ್ರಾಮರ್ ಮಿಸ್ಟೇ
ಕ್ ಇದ್ರೂ ಆಶೀರ್ವದಿಸಿ
ಹೋಗಿ ಬಂದು ನಂಗೊಬ್ಬ
ನಿಗೆ ಯಾಕಿಂಗಾಗಿದೆ

ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ
ಅಂದಂತಾಗಿದೆ
ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ

ಇಷ್ಟುದ್ದದ ಮಾತೊಂದ
ಪ್ರಾಕ್ಟಿಸು ಮಾಡಿದ್ದೆ
ಇವಳ ಎದುರು ಏನ
ನೆನೆಪೇ ಆಗಲ್ಲ
ವಾಟ್ಸಪ್ಪಲ್ಲಿ ಹೂವನ್ನ ಎ
ಷ್ಟು ಅಂತ ಕಳಿಸೋದು

ಫೀಲಿಂಗಿಗೆ ಟೆಕ್ನಾಲಜಿ ಸಾಲಲ್ಲ
ಸೆಲ್ಫಿ ತೆಗಿಯೋ ಟೈಮಲಿ ಹುಡುಗಿ
ತುಂಬಾ ವಾಲುವಳು
ಎಷ್ಟೇ ಹತ್ರ ನಿಂತ್ರು ಇನ್ನು ಹತ್ರ ಎನ್ನುವಳು
ಹರೆಯ ಒಂದು ಟಚ್ಚು ಸ್ಕ್ರೀನು
ಲವ್ ಮಾಡೋಕು ಬೇಕು ಫೋನು
ನಂದಂತೂ ಮೊಬೈಲ್ ಆಫಗಲ್ಲ ಆಶೀರ್ವದಿಸಿ

ಹೋಗಿ ಬಂದು ನಂಗೊಬ್ಬ
ನಿಗೆ ಯಾಕಿಂಗಾಗಿದೆ
ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ
ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ

ಲಿಪ್ಸ್ಟಿಕ್ಕಿನ ಮಾರ್ಕೊಂದು
ಬೇಕಾಗಿದೆ ನನಗಿಂದು
ಸಾಕಾಗೋಯ್ತು ಹಾಳು ಕೆ
ನ್ನೆಯ ಬರಗಾಲ

ಇಂತ ಆಸೆಗೆ ಹುಡುಗೀರು
ಸೊಪ್ಪು ಗಿಪ್ಪು ಹಾಕಲ್ಲ
ಇವರಿಂದಾನೇ ಕಮ್ಮಿ ಆಯಿ
ತು ಮಳೆಗಾಲ
ಅಂತಾರಪ್ಪ ಹುಡುಗಿರೆಂ

ಅರ್ಥ ಆಗಲ್ಲ
ಅರ್ಥ ಮಾಡ್ಕೊಳ್ಳೋದು
ನಮಗೂ ಬೇಕಾಗೂ ಇಲ್ಲ
ಕನಸು ಕಾಣೋ ವಯಸಿ
ಗೊಂದು ಕೆಲಸ ಕೊಟ್ಲು ಇವಳು ಬಂದು



Credits
Writer(s): Jaikshan Shankar, Jaipuri Hasrat
Lyrics powered by www.musixmatch.com

Link