Hamare Gaon Koi Aayega

ವ್ ಅನ್ನೋದು ಒಂದ್ ದೊ
ಡ್ಡ ರೋಗ ಹಾಡಿನ ಸಾಹಿತ್ಯ ಬ
ರೆದವರು ಸಂತೋಷ್ ನಾಯ
ಕ್ ರವರು ಹಾಗು ಈ ಹಾಡನ್ನು ಹಾ

ಡಿದವರು ಚೇತನ್ ನಾಯಕ್ವ
ಸುಶ್ರೀ ಹಳೆಮನೆ ರವರು
ಹಾಡು ೨೦೧೯ ಬಿಡುಗಡೆ
ಯಾದ ಉಪೇಂದ್ರ, ರಚಿತಾ
ರಾಮ್, ಸೋನು ಗೌಡ, ಬ್ರ

ಹ್ಮಾನಂದಂ, ಹೊನ್ನವಳ್ಳಿ
ಷ್ಣ, ಜೈ ಜಗದೀಶ್, ಪಿ ಡಿ ಸ
ತೀಶ್ ಅವರು ನಟಿಸಿದ ಐ ಲವ್ ಯು ಚಿತ್ರದ ಹಾಡಾಗಿದೆ. ಲವ್ ಅನ್ನೋದು

ಒಂದ್ ದೊಡ್ಡ ರೋಗ ಹಾಡಿಗೆ ಸಂ
ಗೀತ ಕೊಟ್ಟವರು ಕಿರಣ ತೋಟಂ
ಬೈಲು ರವರು. ಐ ಲವ್ ಯು
ಚಿತ್ರ ನಿರ್ದೇಶಿಸಿದವರು ಆರ್ ಚಂದ್ರು ಮತ್ತು ನಿರ್ಮಾಪಕರು ಆರ್ ಚಂದ್ರು

ಲವ್ವು ಅನ್ನೋದು ಒಂದ್ ದೊಡ್ಡ ರೋಗ
ಅದು ಅನ್ಕೊಂಡ್ರೆ ಶಿವನ ಪಾದ ಬೇಗ
ಎಲ್ಲ ಹಾರ್ಟಿಗೆ ಬೀಗ
ಅದ್ಕೆ ಮ್ಯಾರೇಜೇ ಆಗ್ಬೇಡಿ ಬೇಗ

ಇಲ್ಲಿ ನಂಬಿದ್ರೆ ಹುಡುಗೀರ್ ಮೇಕಪ್ಪು
ನಾವು ತೊಳಿಬೇಕು ಕೊನೆಗೆ ಟೀ ಕಪ್ಪು
ಇಲ್ಲಿ ಡೇಲೀ ಒಂದೊಂದ್ ಬ್ರೇಕಪ್ಪು
ಸೇಫ್ಟಿ ಗೆ ಇಟ್ಕೋಳಿ ಒಂದು ಬ್ಯಾಕ್ ಅಪ್ಪು

ಭೂಮಿಲಿ ಪ್ರೀತಿನೇ ನಿಜವಾದ ಸಂಪತ್ತು
ತಾಯಿಗೆ ಸಮ ಅಂತೇ ನಿಜ ಪ್ರೀತಿ ಯಾವತ್ತೂ
ಪ್ರೀತಿಯ ವೈರಸ್ಸು ಸೇರ್ಕೊಂಡ್ರೆ ಆಪತ್ತು
ಲವ್ ಯಾಕೆ ರೊಮ್ಯಾನ್ಸೆ ಮಾಡೋಣ

ಮೂರ್ ಹೊತ್ತು
ಯಾರೇನೇ ಅಂದರು ಪ್ರೀತಿನೇ ದೇವರು
ಯಾರೇನೇ ಅಂದರು ಪ್ರೀತ್ಸೋರು ಹುಚ್ಚರು

ನೀನು ಬಿಡ್ಬೇಡ ಓಳು
ಲವ್ ಅನ್ನೋದು ಗೋಳು
ಪ್ರೀತಿಲಿ ಬಿದ್ರೆ ಲೈಫೇನೆ ಹಾಳು
ಪ್ರೀತಿನೇ ಸರ್ವಸ್ವ ಪ್ರೀತಿನೇ ದೈವತ್ವ
ಪ್ರೀತಿ ಮನುಷ್ಯತ್ವ ಕಣೋ



Credits
Writer(s): Jaikshan Shankar, Jaipuri Hasrat
Lyrics powered by www.musixmatch.com

Link