Yeh Umar Hai

ಅಂಗಳದಲಿ ಹೂ ಅರಳಲಿ
ಈ ಜೀವಕೆ ನೀ ಜ್ಞಾಪಕ
ನಡುರಾತ್ರಿಯ ನೀರವದಲಿ
ಈ ಹೃದಯಕೆ ನೀ ಜ್ಞಾಪಕ

ಮರೆಯೋದು ಸಾಧ್ಯವೇ
ಮೊದಲ ಆ ಪ್ರೀತಿಯಾ?
ಎದೆ ಗೂಡಲಿ ನೆನಪೆಲ್ಲವೂ
ಜೋಪಾನವಾಗಿದೆ
ಅಂಗಳದಲಿ ಹೂ ಅರಳಲಿ
ಈ ಜೀವಕೆ ನೀ ಜ್ಞಾಪಕ

ಅಲೆ ಅಲೆ ಈ ಎದೆಯಲ
ಅಲೆಯೋದೆ ಸದಾ ನೀನು
ಪದೇ ಪದೇ ಮೆಲ್ಲನೆ ಜೀವ
ಗುನುಗುವ ಪದ ನೀನು

ನೀ ಅಳಿಸಲು ಆಗದ ಗುರುತು ಕಣೋ
ನೀ ಮರೆತರು ಮರೆಯದ ನೆನಪು ಕಣೇ
ನಿಂಗಿಂತ ಹೆಚ್ಚು ನಂಗೆ ನೀನು ಪರಿಚಿತನು

ಪರಿಚಿತನು ನೀ ಪರಿಚಿತನು
ಅಂಗಳದಲಿ ಹೂ ಅರಳಲಿ
ಈ ಜೀವಕೆ ನೀ ಜ್ಞಾಪಕ
ನಿನ್ ಹೆಸರನು ಬರೆವುದು ಖುಷಿ ನೀನು

ದಿನ ದಿನ ನನ್ನೊಳಗೇನೆ ಸುರಿ
ಯುವ ಮಳೆ ನೀನು
ನೀ ಎದುರಿನ ತಿರುವಲ್ಲಿ
ಸಿಗಬಹುದುಈ ಬಯಕೆಯೇ
ನನ್ನನು ನಡೆಸುವುದುನಾ ಇನ್ನು
ಸೋಲದಂತೆ ಹೇಗೆ ತಡೆಯುವುದು

ತಡೆಯುವುದುತಡೆಯುವುದು
ಅಂಗಳದಲಿ ಹೂ ಅರಳಲಿ
ಈ ಜೀವಕೆ ನೀ ಜ್ಞಾಪಕ



Credits
Writer(s): Hasrat Jaipuri, Shankar Jaipuri
Lyrics powered by www.musixmatch.com

Link