Anga Lingava Tannalli Arivu Akkamahadevi

ಅಂಗ, ಲಿಂಗವ ವೇಧಿಸಿ
ಅಂಗ ಲಿಂಗದೊಳಗಾಯಿತ್ತು
ಮನ, ಲಿಂಗವ ವೇಧಿಸಿ
ಮನ ಲಿಂಗದೊಳಗಾಯಿತ್ತು
ಭಾವ, ಲಿಂಗವ ವೇಧಿಸಿ
ಭಾವ ಲಿಂಗದೊಳಗಾಯಿತ್ತು
ಚನ್ನಮಲ್ಲಿಕಾರ್ಜುನಾ
ಚನ್ನಮಲ್ಲಿಕಾರ್ಜುನಾ
ಚನ್ನಮಲ್ಲಿಕಾರ್ಜುನಾ
ಚನ್ನಮಲ್ಲಿಕಾರ್ಜುನಾ
ನಿಮ್ಮ ಒಲುಮೆಯ ಸಂಗದಲ್ಲಿರ್ದು
ನಿಮ್ಮ ಒಲುಮೆಯ ಸಂಗದಲ್ಲಿರ್ದು
ನಿಮ್ಮ ಒಲುಮೆಯ ಸಂಗದಲ್ಲಿರ್ದು
ಸ್ವಯಲಿಂಗವಾಯಿತ್ತು
ಸ್ವಯಲಿಂಗವಾಯಿತ್ತು
ಅಂಗ, ಲಿಂಗವ ವೇಧಿಸಿ
ಅಂಗ ಲಿಂಗದೊಳಗಾಯಿತ್ತು
ಮನ, ಲಿಂಗವ ವೇಧಿಸಿ
ಮನ ಲಿಂಗದೊಳಗಾಯಿತ್ತು
ಭಾವ, ಲಿಂಗವ ವೇಧಿಸಿ
ಭಾವ ಲಿಂಗದೊಳಗಾಯಿತ್ತು
ಚನ್ನಮಲ್ಲಿಕಾರ್ಜುನಾ
ನಿಮ್ಮ ಒಲುಮೆಯ ಸಂಗದಲ್ಲಿರ್ದು
ಸ್ವಯಲಿಂಗವಾಯಿತ್ತು
ಸ್ವಯಲಿಂಗವಾಯಿತ್ತು

ಅಯ್ಯಾ
ಅಯ್ಯಾ
ತನ್ನ ತಾನರಿಯಬೇಕಲ್ಲದೆ
ತನ್ನಲ್ಲಿ ಅರಿವು ಸ್ವಯವಾಗಿರಲು
ಅನ್ಯರಲ್ಲಿ ಕೇಳಲುಂಟೆ
ಚೆನ್ನಮಲ್ಲಿಕಾರ್ಜುನಾ
ಚೆನ್ನಮಲ್ಲಿಕಾರ್ಜುನಾ
ನೀನರಿವಾಗಿ ಎನಗೆ ಮುಂದುದೋರಿದ ಕಾರಣ
ನಿಮ್ಮಿಂದ ನಿಮ್ಮನರಿವೆನು
ನಿಮ್ಮಿಂದ ನಿಮ್ಮನರಿವೆನು
ನಿಮ್ಮಿಂದ ನಿಮ್ಮನರಿವೆನು
ಚೆನ್ನಮಲ್ಲಿಕಾರ್ಜುನಾ
ಚೆನ್ನಮಲ್ಲಿಕಾರ್ಜುನಾ
ಚೆನ್ನಮಲ್ಲಿಕಾರ್ಜುನಾ



Credits
Lyrics powered by www.musixmatch.com

Link