Nelada Bombeya Madi Allamaprabhu

ನೆಲದ ಬೊಂಬೆಯ ಮಾಡಿ
ಜಲದ ಬಣ್ಣವನುಡಿಸಿ
ಹಲವು ಪರಿಯಾಶ್ರಮದಲ್ಲಿ
ಉಲಿವ ಗೆಜ್ಜೆಯ ಕಟ್ಟಿ
ವಾಯುವನಲನ ಸಂಚಕ್ಕೆ
ಅರಳೆಲೆಯ ಶೃಂಗಾರವ ಮಾಡಿ
ಆಡಿಸುವ ಯಂತ್ರವಾಹಕನಾರೊ
ಬಯಲ ಕಂಭಕ್ಕೆ ತಂದು
ಸಯವೆಂದು ಪರವ ನೆಲೆಗೊಳಿಸಿದಡೆ
ಸಯವದ್ವಯವಾಯಿತ್ತು
ಏನೆಂಬೆ
ಗುಹೇಶ್ವರಾ
ಗುಹೇಶ್ವರಾ
ಗುಹೇಶ್ವರಾ



Credits
Lyrics powered by www.musixmatch.com

Link