Araliya Marada Mele Allamaprabhu

ಗುಹೇಶ್ವರಾ
ಗುಹೇಶ್ವರಾ
ಗುಹೇಶ್ವರಾ
ಗುಹೇಶ್ವರಾ
ಅರಳಿಯ ಮರದ ಮೇಲೆ
ಒಂದು ಹಂಸೆ ಗೂಡನಿಕ್ಕಿತ್ತ ಕಂಡೆ
ಅರಳಿಯ ಮರದ ಮೇಲೆ
ಒಂದು ಹಂಸೆ ಗೂಡನಿಕ್ಕಿತ್ತ ಕಂಡೆ
ಆ ಗೂಡಿನೊಳಗೊಬ್ಬ ಹೆಂಗೂಸು ಉಯ್ಯಾಲೆಯಾಡುತ್ತಿದ್ದಳು
ಆ ಗೂಡಿನೊಳಗೊಬ್ಬ ಹೆಂಗೂಸು ಉಯ್ಯಾಲೆಯಾಡುತ್ತಿದ್ದಳು
ಉಯ್ಯಾಲೆ ಹರಿದು
ಉಯ್ಯಾಲೆ ಹರಿದು
ಹೆಂಗೂಸು ನೆಲಕ್ಕೆ ಬಿದ್ದು ಸತ್ತಡೆ
ಪ್ರಾಣಲಿಂಗವ ಕಾಣಬಹುದು
ಕಾಣಾ ಗುಹೇಶ್ವರಾ



Credits
Lyrics powered by www.musixmatch.com

Link