Pranathiyu Ide Allamaprabh

ಗುಹೇಶ್ವರಾ
ಗುಹೇಶ್ವರಾ
ಗುಹೇಶ್ವರಾ
ಪ್ರಣಿತೆ ಇದೆ, ಬತ್ತಿಯೂ ಇದೆ
ಪ್ರಣಿತೆ ಇದೆ, ಬತ್ತಿಯೂ ಇದೆ
ಜ್ಯೋತಿಯ ಬೆಳಗುವಡೆ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ
ಗುರುವಿದೆ
ಲಿಂಗವಿದೆ
ಗುರುವಿದೆ
ಲಿಂಗವಿದೆ
ಶಿಷ್ಯನ ಸುಜ್ಞಾನೋದಯವಾಗದನ್ನಕ್ಕರ
ಭಕ್ತಿಯೆಲ್ಲಿಯದೊ?
'ಸೋsಹಂ' ಎಂಬುದ ಕೇಳಿ
ದಾಸೋಹವ ಮಾಡದಿದ್ದಡೆ
ಸೋsಹಂ' ಎಂಬುದ ಕೇಳಿ
ದಾಸೋಹವ ಮಾಡದಿದ್ದಡೆ
ಅತಿಗಳೆವೆ
ಗುಹೇಶ್ವರಾ
ಅತಿಗಳೆವೆ
ಗುಹೇಶ್ವರಾ
ಗುಹೇಶ್ವರಾ
ಗುಹೇಶ್ವರಾ



Credits
Lyrics powered by www.musixmatch.com

Link