Nachchuge Mana Nimmalli Akkamahadevi

ನಚ್ಚುಗೆ ಮನ ನಿಮ್ಮಲ್ಲಿ
ಮಚ್ಚುಗೆ ಮನ ನಿಮ್ಮಲ್ಲಿ
ನಚ್ಚುಗೆ ಮನ ನಿಮ್ಮಲ್ಲಿ
ಮಚ್ಚುಗೆ ಮನ ನಿಮ್ಮಲ್ಲಿ
ಸಲುಗುಗೆ ಮನ ನಿಮ್ಮಲ್ಲಿ
ಸೋಲುಗೆ ಮನ ನಿಮ್ಮಲ್ಲಿ
ಸಲುಗುಗೆ ಮನ ನಿಮ್ಮಲ್ಲಿ
ಸೋಲುಗೆ ಮನ ನಿಮ್ಮಲ್ಲಿ
ಅಳಲುಗೆ ಮನ ನಿಮ್ಮಲ್ಲಿ
ಬಳುಲಿಗೆ ಮನ ನಿಮ್ಮಲ್ಲಿ
ಅಳಲುಗೆ ಮನ ನಿಮ್ಮಲ್ಲಿ
ಬಳುಲಿಗೆ ಮನ ನಿಮ್ಮಲ್ಲಿ
ಕರಗುವೆ ಮನ ನಿಮ್ಮಲ್ಲಿ
ಕೊರಗುಗೆ ಮನ ನಿಮ್ಮಲ್ಲಿ
ಕರಗುವೆ ಮನ ನಿಮ್ಮಲ್ಲಿ
ಕೊರಗುಗೆ ಮನ ನಿಮ್ಮಲ್ಲಿ
ಎನ್ನ ಪoಚೇಂದ್ರಿಯಂಗಳು
ಕಬ್ಬುನ ಉಂಡ ನೀರಿನಂತೆ
ಎನ್ನ ಪoಚೇಂದ್ರಿಯಂಗಳು
ಕಬ್ಬುನ ಉಂಡ ನೀರಿನಂತೆ
ನಿಮ್ಮಲ್ಲಿ ಬೆರಸುಗೆ
ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮಲ್ಲಿ ಬೆರಸುಗೆ
ಚೆನ್ನಮಲ್ಲಿಕಾರ್ಜುನಯ್ಯಾ



Credits
Lyrics powered by www.musixmatch.com

Link