Aride Varide Nachi Maadudu Allamaprabhu

ಗುಹೇಶ್ವರಾ
ಗುಹೇಶ್ವರಾ
ಗುಹೇಶ್ವರಾ
ಗುಹೇಶ್ವರಾ
ಅರಿದೆವರಿದೆವೆಂಬಿರಿ
ಅರಿವ ಪರಿಯೆಂತು ಹೇಳಿರೆ
ಅರಿದೆವರಿದೆವೆಂಬಿರಿ
ಅರಿವ ಪರಿಯೆಂತು ಹೇಳಿರೆ
ಅರಿದವರು ಅರಿದೆವೆಂಬರೆ
ಅರಿದವರು ಅರಿದೆವೆಂಬರೆ
ಅರಿಯಬಾರದ ಘನವರಿದು
ಅರಿಯಬಾರದ ಘನವರಿದು
ಅರಿಯದಂತಿಪ್ಪರು
ಅರಿಯದಂತಿಪ್ಪರು
ಅರಿಯದಂತಿಪ್ಪರು
ಗುಹೇಶ್ವರಾ

ನಾಚಿ ಮಾದುದು ಮಾದುದಲ್ಲ
ನಾಚದೆ ಮಾದುದು ಮಾದುದಲ್ಲ
ಹೇಸಿ ಮಾದುದು ಮಾದುದಲ್ಲ
ಹೇಸದೆ ಮಾದುದು ಮಾದುದಲ್ಲ
ಆಲಸಿ ಮಾದುದು ಮಾದುದಲ್ಲ
ಆಲಸದೆ ಮಾದುದು ಮಾದುದಲ್ಲ
ನಾಚದೆ
ಹೇಸದೆ
ಆಲಸದೆ
ಮಾದಡೆ
ಮಾದುದು
ಗುಹೇಶ್ವರಾ
ನಾಚಿ ಮಾದುದು ಮಾದುದಲ್ಲ
ನಾಚದೆ ಮಾದುದು ಮಾದುದಲ್ಲ
ಹೇಸಿ ಮಾದುದು ಮಾದುದಲ್ಲ
ಹೇಸದೆ ಮಾದುದು ಮಾದುದಲ್ಲ
ಆಲಸಿ ಮಾದುದು ಮಾದುದಲ್ಲ
ಆಲಸದೆ ಮಾದುದು ಮಾದುದಲ್ಲ
ನಾಚದೆ
ಹೇಸದೆ
ಆಲಸದೆ
ಮಾದಡೆ
ಮಾದುದು
ಗುಹೇಶ್ವರಾ



Credits
Lyrics powered by www.musixmatch.com

Link